ಈ ರೀತಿ ಮಾಡಿದರೆ ಆರೋಗ್ಯಕರವಾದ ತ್ವಚೆ ನಿಮ್ಮದಾಗಲಿದೆ

ನೆನೆದ ಹೆಸರುಕಾಳಿನ ಪೇಸ್ಟ್‌ಗೆ ಟೀ ಚಮಚ ಜೇನುತುಪ್ಪ ಮತ್ತು ಬಾದಾಮಿ ಎಣ್ಣೆ ಹಾಕಿ ಮಿಶ್ರಣ ಮಾಡಿ, ಮುಖಫೇಸ್‌ ಪ್ಯಾಕ್ ಹಚ್ಚಿ. 15ರಿಂದ 20 ನಿಮಿಷಗಳು ಇದನ್ನು ಹಾಗೆಯೇ ಬಿಟ್ಟು ಅನಂತರ ತಂಪಾದ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಎರಡು ದಿನಕ್ಕೊಮ್ಮೆ ಈ ರೀತಿ ಮಾಡಿದರೆ ಆರೋಗ್ಯಕರವಾದ ತ್ವಚೆ ನಿಮ್ಮದಾಗಲಿದೆ.

Leave a Comment

error: Content is protected !!