ಬೀಟ್ರೂಟ್ ಉಸಿರಾಟದ ಸೋಂಕಿನಿಂದ ನಮ್ಮನ್ನು ರಕ್ಷಿಸಲು ಸಹಾಯಕ

ಬೀಟ್ರೂಟ್ ರಸದಲ್ಲಿ ನೈಟ್ರೇಟ್ ಅಧಿಕವಾಗಿದೆ. ಇದು ದೇಹದ ನೈಟ್ರಿಕ್ ಆಕ್ಟ್‌ಡ್ ಉತ್ಪಾದನೆ ಹೆಚ್ಚಿಸುತ್ತದೆ, ಇದು ಉಸಿರಾಟದ ಸೋಂಕಿನಿಂದ ನಮ್ಮನ್ನು ರಕ್ಷಿಸಲು ಸಹಾಯಕ. ಹೇರಳವಾಗ ವಿಟಮಿನ್ ಸಿ, ಮ್ಯಾಂಗನೀಸ್, ಪೊಟಾಶಿಯಂ, ಕಬ್ಬಿನಾಂಶ, ಕ್ಯಾಲ್ಸಿಯಂ ಹಾಗೂ ನಾರಿನಾಂಶ ಒಳಗೊಂಡಿದೆ. ಆರೋಗ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

Leave a Comment

error: Content is protected !!