ತುಟಿ ಆರೈಕೆಗಾಗಿ ಸಲಹೆ

ಜೇನುತುಪ್ಪಕ್ಕೆ ಸಕ್ಕರೆ ಕಲಸಿ ತುಟಿಗಳಿಗೆ ಮಸಾಜ್ ಮಾಡಿ 10 ನಿಮಿಷದ ನಂತರ ತೊಳೆದರೆ ಒಣಗಿದ ಚರ್ಮ ಉದುರಿ ತುಟಿ ಮೃದುವಾಗುತ್ತದೆ. ಒಂದು ಚಮಚ ಹಾಲಿನ ಕೆನೆಗೆ 2 ರಿಂದ 3 ಹನಿ ನಿಂಬೆ ರಸ ಬೆರೆಸಿ ತುಟಿಗಳ ಮೇಲೆ ಲೇಚಿಸಿದರೆ ಒಡೆದ ತುಟಿ ಮೃದುವಾಗುತ್ತದೆ.

Leave a Comment

error: Content is protected !!