ಮುಖದ ಅಂದಕ್ಕೆ ನೈಸರ್ಗಿಕ ಕ್ರೀಮ್ ಬಳಕೆ ಉತ್ತಮ, ಅದರಲ್ಲೂ ಮಲಗುವಾಗ ಕ್ರೀಮ್ ಹಚ್ಚಿದರೆ ತೃಪ್ತಿಯ ಕಣಗಳು ಹೆಚ್ಚು ಕೆಲಸ ಮಾಡುತ್ತದೆ, ಮುಖ ಕಾಂತಿಯುತವಾಗಿ, ಯೌವನಭರಿತವಾಗಿ ಕಾಣಲು ದೇಹದಲ್ಲಿ ಕೊಲೆಜಿನ್ ಅಂಶ ಅವಶ್ಯಕ. ವಿಶ್ರಾಂತಿ ಹೊತ್ತಲ್ಲಿ ಕ್ರೀಮ್ ಹಚ್ಚಿದರೆ ತ್ವಚೆಯ ಕಾಂತಿ ಹೆಚ್ಚಿಸುವ ಕೊಲೆಜಿನ್, ಇಲಾಸ್ಟಿನ್ ಉತ್ಪತ್ತಿ ಹೆಚ್ಚಿರುತ್ತದೆ.