ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ 5 ಎಂಎಲ್‌ನಷ್ಟು ಸೋರೆಕಾಯಿ ಜ್ಯೂಸ್ ಸೇವಿಸಿದರೆ ಜಠರಕ್ಕೆ ಒಳ್ಳೆಯದು. ಸೋರೆಕಾಯಿ ತುಸು ಕಹಿಯಾಗಿದ್ದರೂ ದೇಹಕ್ಕೆ ಲಘು ಆಹಾರ. ಇದು ದೇಹಕ್ಕೆ ತೇವಾಂಶ ನೀಡುತ್ತದೆ. ವಾತ, ಪಿತ್ತ ಗುಣವನ್ನು ಸಮತೋಲನದಲ್ಲಿ ಇಡಲು ಸಹಾಯಕ.

Leave a Comment

error: Content is protected !!