ನುಗ್ಗೆ ಬೀಜ ಅಥವಾ ಸೊಪ್ಪಿನಲ್ಲಿ ಬಹು ಪೋಷಕಾಂಶಗಳು ಮತ್ತು ವಿಟಮಿನ್‌ಗಳ ಖಜಾನೆಯೇ ಇದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ದೇಹವು ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನುಗ್ಗೆ ಬೀಜಗಳಲ್ಲಿ ಕ್ಯಾಲ್ಸಿಯಂ ಹೆಚ್ಚಿದ್ದು ಮೂಳೆಗಳ ಬಲಕ್ಕೆ, ಕೀಲು ನೋವನ್ನು ಕಡಿಮೆ ಮಾಡಲಿವೆ.

Leave a Comment

error: Content is protected !!