ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಬಲ್ಲದು. ಶೀತ ಅಥವಾ ಇನ್ನಿತರ ವೈರಸ್‌ನಿಂದ ಬಳಲುತ್ತಿದ್ದರೆ ಶುಂಠಿಯಿಂದಾಗಿ ಚೇತರಿಕೆ ಪ್ರಮಾಣವೂ ಕೂಡ ಉತ್ತಮವಾಗಲಿದೆ. ಜತೆಗೆ ಒಂದು ತಿಂಗಳು ಶುಂಠಿಯನ್ನು ಮುಂಜಾನೆ ಜಗಿದು ತಿಂದರೆ, ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು.

Leave a Comment

error: Content is protected !!