ಎಣ್ಣೆ ಚರ್ಮದವರಿಗೆ ಲಿಂಬೆ ಅತ್ಯುತ್ತಮ. ಇದು ತೆರೆದ ಸೂಕ್ಷ್ಮರಂಧ್ರ ಮುಚ್ಚಿ ಕೊಳೆಯನ್ನೂ ನಿವಾರಿಸುತ್ತದೆ. ಉತ್ತಮ ಪರಿಣಾಮ ಪಡೆಯಲು ಲಿಂಬೆರಸವನ್ನು ತೆಳುವಾಗಿ ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

Leave a Comment

error: Content is protected !!