ಮೃದು ಮತ್ತು ಕಾಂತಿಯುತ ಚರ್ಮಕ್ಕಾಗಿ ಸಲಹೆ

ಮೃದು ಮತ್ತು ಕಾಂತಿಯುತ ತ್ವಚೆಗೆ ಜೇನುತುಪ್ಪದ ಜತೆಗೆ ಮೊಸರು ಮತ್ತು ನಿಂಬೆ ಬೆರೆಸಿ ಹಚ್ಚಿಕೊಂಡು ಹದಿನೈದು ನಿಮಿಷದ ನಂತರ ಮುಖ ತೊಳೆಯಿರಿ.ಒಣ ಚರ್ಮದವರಿಗೆ ಇದು ಉತ್ತಮ ಪರಿಹಾರ ಕೂಡ.

Leave a Comment

error: Content is protected !!