ಮನೆಮದ್ದು

ಹೊಟ್ಟೆ ತುಂಬ ತಿಂದು ಆದರೂ ಕೆಲಸ ಮಾಡಿದಾಗ ದಣಿವಾದಂತೆ ಅನಿಸುತ್ತದೆಯೆ?

ಹೊಟ್ಟೆ ತುಂಬ ತಿನ್ನುತ್ತೇವೆ ಆದರೂ ಕೆಲಸ ಮಾಡಿದಾಗ ದಣಿವಾದಂತೆ ಅನಿಸುತ್ತದೆ ಎಂದು ಹೇಳುವುದನ್ನು ಕೇಳಿರುತ್ತೀರಿ. ಆಗ ಒಂದು ಬಾಳೆಹಣ್ಣು ತಿನ್ನಿ, ಇದರಲ್ಲಿರುವ ವಿಟಮಿನ್, ಖನಿಜಾಂಶಗಳು ತಕ್ಷಣ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗೆಯೇ ಹಸಿವು ಕೂಡ … Read more

ಬೀಟ್ರೂಟ್ ಉಸಿರಾಟದ ಸೋಂಕಿನಿಂದ ನಮ್ಮನ್ನು ರಕ್ಷಿಸಲು ಸಹಾಯಕ

ಬೀಟ್ರೂಟ್ ರಸದಲ್ಲಿ ನೈಟ್ರೇಟ್ ಅಧಿಕವಾಗಿದೆ. ಇದು ದೇಹದ ನೈಟ್ರಿಕ್ ಆಕ್ಟ್‌ಡ್ ಉತ್ಪಾದನೆ ಹೆಚ್ಚಿಸುತ್ತದೆ, ಇದು ಉಸಿರಾಟದ ಸೋಂಕಿನಿಂದ ನಮ್ಮನ್ನು ರಕ್ಷಿಸಲು ಸಹಾಯಕ. ಹೇರಳವಾಗ ವಿಟಮಿನ್ ಸಿ, ಮ್ಯಾಂಗನೀಸ್, ಪೊಟಾಶಿಯಂ, ಕಬ್ಬಿನಾಂಶ, ಕ್ಯಾಲ್ಸಿಯಂ ಹಾಗೂ ನಾರಿನಾಂಶ … Read more

ತಲೆ ಹೊಟ್ಟು ನಿವಾರಣೆ ಸುಲಭವಾದ ಮನೆಮದ್ದು

ಗರಿಕೆಗೆ ಎಷ್ಟೆಲ್ಲ ಆರೋಗ್ಯಕರ ಗುಣಗಳಿದ್ದು ಸುಲಭವಾಗಿ ಸಿಗುವ ಅನುಗಳನ್ನು ಬಳಕೆ ಮಾಡುವುದು ಉತ್ತಮ. ಎಳ್ಳೆಣ್ಣೆಗೆ ಗರಿಕೆ ರಸ ಹಾಕಿ ಕುದಿಸಿ ಎಣ್ಣೆ ತಯಾರಿಸಿ ಈ ಎಣ್ಣೆಯನ್ನು ಪ್ರತಿ ದಿನ ತಲೆಗೆ ಹಚ್ಚಿದರೆ ತಲೆ ಹೊಟ್ಟು … Read more

ಮಧುಮೇಹಕ್ಕೆ ಇದು ಸುಲಭ ಮನೆ ಮದ್ದು

ಹಾಗಲ ಕಾಯಿಯನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ. ಎರಡರಿಂದ ಮೂರು ಗ್ರಾಂ ಹಾಗಲ ಪುಡಿಗೆ ಒಂದು ಚಮಚ ಜೇನುತುಪ್ಪ ಅಥವಾ ನೀರಿನ ಜತೆ ದಿನಕ್ಕೆ 3 ಬಾರಿ ಊಟದ ಮುಂಚೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ … Read more

ಎದೆಹಾಲಿನ ಉತ್ಪತ್ತಿ ಕಡಿಮೆಯಿದ್ದವರಿಗೇ ಇದು ಉತ್ತಮ

ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅತ್ಯಮೂಲ್ಯವಾದುದು,ಎದೆಹಾಲಿನ ಉತ್ಪತ್ತಿ ಕಡಿಮೆಯಿದ್ದವರು ಮೆಂತ್ಯ ಕಾಳನ್ನು ನೀರಿನಲ್ಲಿ ನೆನೆಸಿ ಅದನ್ನು ಬೇಯಿಸಿ ಗಂಟೆ ಮಾಡಿ ಕುಡಿದರೆ ಎದೆ ಹಾಲು ವೃದ್ಧಿಸಲಿದೆ.

ಎಳನೀರನ್ನು ಕುಡಿದರೆ ಬಳಲಿಕೆ ಕಡಿಮೆಯಾಗಿ, ದಾಹ ಪರಿಹಾರ ಸಾಧ್ಯ. ಎಳನೀರಿನಿಂದ ಕೆಲವು ವಾರಗಳ ಕಾಲ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಯವಾಗುತ್ತದೆ. ಮುಖದಲ್ಲಿರುವ ಕಪ್ಪುಕಲೆಗಳು ದೂರವಾಗಿ ಮುಖ ಕಾಂತಿಯುಕ್ತವಾಗುತ್ತದೆ.

ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಬಲ್ಲದು. ಶೀತ ಅಥವಾ ಇನ್ನಿತರ ವೈರಸ್‌ನಿಂದ ಬಳಲುತ್ತಿದ್ದರೆ ಶುಂಠಿಯಿಂದಾಗಿ ಚೇತರಿಕೆ ಪ್ರಮಾಣವೂ ಕೂಡ ಉತ್ತಮವಾಗಲಿದೆ. ಜತೆಗೆ ಒಂದು ತಿಂಗಳು ಶುಂಠಿಯನ್ನು ಮುಂಜಾನೆ ಜಗಿದು ತಿಂದರೆ, ದೇಹದ ಕೆಟ್ಟ … Read more

ನುಗ್ಗೆ ಬೀಜ ಅಥವಾ ಸೊಪ್ಪಿನಲ್ಲಿ ಬಹು ಪೋಷಕಾಂಶಗಳು ಮತ್ತು ವಿಟಮಿನ್‌ಗಳ ಖಜಾನೆಯೇ ಇದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ದೇಹವು ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನುಗ್ಗೆ ಬೀಜಗಳಲ್ಲಿ ಕ್ಯಾಲ್ಸಿಯಂ … Read more

ಅರಿಶಿನದಲ್ಲಿರುವ ಕರ್ಕ್ಯುಮಿನ್ ಕೊಬ್ಬು ಕರಗಿಸಲು ಸಹಾಯ ಮಾಡಲಿದೆ. ಇದರಲ್ಲಿ ಪೊಟಾಶಿಯಂ, ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೊಟೀನ್, ನಾರಿನಂಶ ಇತ್ಯಾದಿಗಳಿದ್ದು, ಇದು ನಿಮ್ಮ ತೂಕವು ವೇಗವಾಗಿ ಇಳಿಸಲು ಸಹಾಯಕ. ಕರ್ಕ್ಯುಮಿನ್‌ಗೆ ನಿಮಗೆ ಅಲರ್ಜಿ ಇದ್ದರೆ ಸೇವನೆ ಬೇಡ.

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ 5 ಎಂಎಲ್‌ನಷ್ಟು ಸೋರೆಕಾಯಿ ಜ್ಯೂಸ್ ಸೇವಿಸಿದರೆ ಜಠರಕ್ಕೆ ಒಳ್ಳೆಯದು. ಸೋರೆಕಾಯಿ ತುಸು ಕಹಿಯಾಗಿದ್ದರೂ ದೇಹಕ್ಕೆ ಲಘು ಆಹಾರ. ಇದು ದೇಹಕ್ಕೆ ತೇವಾಂಶ ನೀಡುತ್ತದೆ. ವಾತ, ಪಿತ್ತ … Read more

error: Content is protected !!