Corona symptoms in Kannada |ಕರೋನಾ ಲಕ್ಷಣಗಳು

Corona Essay in Kannada

Corona symptoms in Kannada: ‘ಕೋವಿಡ್–19’ ಪಿಡುಗಿನ ಎರಡನೆೋ ಅಲೆ ನಮಮು ಸುತ್ತ ವಾ್ಯಪಿಸಿದೆ. ಇಂಥ ಸಮಯದಲಿಲಿ, ಸೋಂಕಿನಿಂದರಕ್ಷಿಸಿಕಳ್ಳಲುಸಹಾಯವಾಣಿನಮಗೆ ತಿಳಿದಿರಬೋಕು. ಸೋಂಕು ನಿಯಂತ್ರಣಕಕ್‌ಗಿ ಸರ್ಕಾರ ರೂಪಿಸಿರುವಮಾಗತುಸೂಚಿಗಳು ಮತು್ತ ಶಿಷ್ಟಾಚಾರವನ್ನು ಅಥತು ಮಾಡಿಕಳ್ಳಬೋಕು.

ಸೋಂಕಿನ ಕುರಿತು ಅನ್ಮಾನಗಳಿದ್ದರ, ಅವುಗಳನ್ನು ಪರಿಹರಿಸಿ ಕಳ್ಳಬೋಕು. ಸಕಲಿಕ ಮಾಹಿತಿ ಪಡೆಯುವ ಮೂಲಕ ಪಿಡುಗಿನಿಂದ ಪಾರಾಗಬೋಕು.

ಕೋವಿಡ್– 19 ಕುರಿತ ಇಂಥ ಹಲವು ಅಂಶಗಳಿರುವ ಮಾಹಿತಿಯನ್ನು ಸೆೋರಿಸಿ ಕಿರು ಕೈಪಿಡಿಯನ್ನು ತಯಾರಿಸಲಾಗಿದೆ. ಕೈಪಿಡಿಯಲಿಲಿ ಈಗಗಲೆೋ ಸವತುಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ವಿಶ್್ವಸಹತು ಮೂಲಗಳಿಂದಸಂಗ್ರಹಿಸಿ, ಪರಿಶಿೋಲಿಸಿ, ವಿಭಾಗವಾರು ನಿೋಡಲಾಗಿದೆ. ಪ್ರತಿ ವಿಭಾಗದ ಕನೆಯಲಿಲಿ ಮಾಹಿತಿ ಪಡೆದಿರುವ ಮೂಲವನ್ನುನಮೂದಿಸಲಾಗಿದೆ.

ವೈರಸ್ ಹೇಗೆ ಹರಡುತ್ತದೆ ?

ಸಸ್ತುಕೋವ್‌–2 ವೈರಸ್ನಿಂದಕೋವಿಡ್-19‘ ರೋಗ ಬರುತ್ತದೆ. ಸೋಂಕಿತ ವ್ಯಕಿ್ತಯ ನಿಕಟ ಸಂಪತುಕಕಕ್‌ ಬಂದಮತ್್ತಬ್ಬ ವ್ಯಕಿ್ತಗೆ ರೋಗ ಹರಡುತ್ತದೆ.

ಸೋಂಕು ತಗುಲಿದ ವ್ಯಕಿ್ತಯು ಕಮಮುವಾಗ, ಸಿೋನ್ವಾಗ, ಮಾತನಾಡುವಾಗ ಅಥವಾ ಉಸಿರಾಡುವಾಗ, ಬಾಯಿಅಥವಾ ಮೂಗಿನಿಂದ ಚಿಮಮುವ ದ್ರವದ ಕಣಗಳಿಂದ ಸೋಂಕು ಹರಡಬಹುದು. ದ್ರವದ ಕಣಗಳು ವಿಭಿನನುಗತ್ರಗಳಲಿಲಿರುತ್ತವ. ಉಸಿರಾಡುವಾಗ ಚಿಮಮುವ ದಪ್ಪ ಕಣಗಳಿಂದ ಹಿಡಿದು ಏರಸೋಲ್ಸ್ ರೂಪದ ಸಣ್ಣಕಣಗಳಾಗಿಯೂ ಇರುತ್ತವ.

ದೊಡ್ಡ ಹನಿಗಳು ಕಣಿ್ಣಗೆ ಕಣುತ್ತವ. ಅವು ತಮಮು ಮೂಲದಿಂದ (ಇಲಿಲಿ ವ್ಯಕಿ್ತಬಹು ಕ್ಷಿಪ್ರವಾಗಿ, ಕಲವೋ ಸೆಕಂಡು ಅಥವಾ ನಿಮಷಗಳಲಿಲಿ ಗಳಿಯಲಿಲಿ ತೆೋಲಿಕಳಗೆ ಬೋಳುತ್ತವ.

ಅದೇ ಹನಿಗಳು ಮತು್ತ ಕಣಗಳು ಗತ್ರದಲಿಲಿ ಚಿಕಕ್‌ದಾಗಿ ಇದ್ದರ, ಅವುಗಳು ಗಳಿಯಲಿಲಿ ತೆೋಲಿದಾಗ ಬಹಳ ಬೋಗನೆ ತೆೋವಾಂಶ ಕಳೆದುಕಂಡು ಒಣಗುತ್ತವ. ರಿೋತಿ ಒಣಗಿದರೂಪದಲಿಲಿರುವ ಹನಿಗಳು/ಕಣಗಳು ಗಂಟೆಗಳ ಕಲ ಗಳಿಯಲಿಲಿ ತೆೋಲಾಡುತಿ್ತರುತ್ತವ. ಗಳಿಯಂದಿಗೆ ಇವು ಬಹಳದೂರದವರಗೂ ಚಲಿಸಬಲಲಿವು 

Corona Symptoms in Kannada

⇒ ಜ್ವರ,ಒಣ ಕೆಮ್ಮು ,ಸುಸು್ತ/ಬಳಲಿಕೆ/ಆಯಾಸ

⇒ ರುಚಿ ಮತು್ತ ವಾಸನೆ ಗ್ರಹಿಕಯನ್ನು ಕಳೆದುಕಳು್ಳವುದು

⇒ ಮೂಗು ಕಟ್ಟಾವುದುnಕಣು್ಣ ಉರಿ / ಕಣಿ್ಣನ ನವೆ

⇒ ಗಂಟಲು ಕೆರತ

⇒ ತಲೆ ನೋವು

⇒ ಮೆೈಕೈ ನೋವು ಅಥವಾ ಸಂಧಿವಾತ

⇒ ಚಮತುದ ಮೆೋಲೆ ಬೊಬ್

⇒ ವಾಂತಿ

⇒ ಭೆೋದಿ

⇒ ತಲೆ ಸುತು್ತವಿಕ

⇒ ಗೊಂದಲ

⇒ ಏಕಗ್ರತೆ ಕಡಿಮೆಯಾಗುವುದು (Reduced consciousness),

⇒ ಆತಂಕ

⇒ ಖಿನನುತೆ

⇒ ನಿದಾ್ರಹಿೋನತೆ

ತೇವ್ರ ಸೇಂಕಿನ ಲಕ್ಷಣಗಳು(corona symptoms in Kannada)

⇒ಹಸಿವಾಗದಿರುವುದು

⇒ಗಂದಲ

⇒ಎದೆಯ ಮೋಲೆ ನಿರಂತರ ಒತ್ತಡ ಅಥವ ನೋವು

ಸುರಕ್ಷಿತವಾಗಿರುವುದು ಹೇಗೆ ?

ಮನೆಯಲೆಲಿೋ ಇರಿ. ಅಗತ್ಯವಿದ್ದರ ಮಾತ್ರ ಹೊರಗೆ ಹೊೋಗಿ.

ಮನೆಯಿಂದ ಹೊರ ಹೊೋಗುವಾಗ ಅಥವಾ ಮನೆಯಲಿಲಿ ಯಾರಿಗದರೂ ಸೋಂಕು ತಗುಲಿದ್ದರ.. ಎಲಲಿ ಸಮಯದಲ್ಲಿಎರಡು ಪದರಗಳಿರುವ ಮಖಗವಸು (ಮಾಸ್ಕ್‌) ಬಳಸಿ.

ಮನೆಯಿಂದ ಹೊರಗಡೆ ತೆರಳಿದಾಗ, ವ್ಯಕಿ್ತಗಳಿಂದ ಕನಿಷ್ಠ 6 ಅಡಿಯಷ್ಟಾ ಅಂತರ ಕಯು್ದಕಳಿ್ಳ.

ಸಭೆಸಮಾರಂಭಗಳಂತಹ ಜನ ಸೆೋರುವ ಜಾಗಗಳಿಗೆ ಹೊೋಗುವುದನ್ನು ನಿಲಿಲಿಸಿ.

ಅನಾರೋಗ್ಯದಿಂದ ಬಳಲುತಿ್ತರುವವರಿಂದ ದೂರವಿರಿ.

ಪದೆ ಪದೆ ಕಣು್ಣ, ಮೂಗು ಮತು್ತ ಬಾಯಿ ಮಟ್ಟಾಕಳು್ಳವ ಅಭಾ್ಯಸವನ್ನು ಕಡಿಮೆ ಮಾಡಿ.

ಅನಾರೋಗ್ಯದಿಂದ ಬಳಲುತಿ್ತದ್ದರ ಮನೆಯಲೆಲಿೋ ಇರಿ.

ಕಮಮುವಾಗ ಮತು್ತ ಸಿೋನ್ವಾಗ ಟ್ಶ್್ಯಪೋಪರ್ನಿಂದ ಬಾಯಿಯನ್ನು ಮಚಿಚಿಕಳಿ್ಳ. ನಂತರ ಟ್ಶ್್ಯ   ಪೋಪರ್ ಅನ್ನು ಕಸದ ಬುಟ್ಟಾಗೆ ಹಾಕಿ.

ನಿೋವು ಪದೆೋ ಪದೆೋ ಮಟ್ಟಾವ (ಸ್ಪಶಿತುಸುವ) ಸಥಿಳ ಜಾಗಗಳನ್ನು ಸೋಂಕುನಿವಾರಕ ದಾ್ರವಣದಿಂದ ಆಗಗೆಗೆ ಸ್ವಚ್ಛಗೊಳಿಸಿ.

ಸಬೂನಿನಿಂದ ಆಗಗೆಗೆ ಕೈಗಳನ್ನು 20 ಸೆಕಂಡುಗಳ ಕಲ

ಸ್ವಚ್ಛಗೊಳಿಸಿ.

ಪೌಷ್ಟಾಕಂಶಯುಕ್ತ ಆಹಾರ ಸೆೋವಿಸಿ ಮತು್ತ ಪ್ರತಿನಿತ್ಯ

ವಾ್ಯಯಾಮ ಮಾಡಿ.

ನಿೋವು ಲಸಿಕ ಹಾಕಿಸಿಕಳ್ಳಲು ಅಹತುರಾಗಿದ್ದರ, ಸಧ್ಯವಾದಷ್ಟಾ ಬೋಗ ಲಸಿಕ ಹಾಕಿಸಿಕಳಿ್ಳ.

ನಿಮಗೆ ಯಾವುದಾದರೂ ರೋಗ ಲಕ್ಷಣಗಳು ಕಂಡು ಬಂದಲಿಲಿ, ತಕ್ಷಣ ವೈದ್ಯರ ಸಲಹ ಪಡೆಯಿರಿ.

ಲಸಿಕೆ ಏಕೆ? ಹೇಗೆ?

ಸಕತುರ 18 ವಷತು ಮೆೋಲ್ಪಟಟಾವರಿಗೆ ಕೋವಿಡ್ ಲಸಿಕ ಹಾಕಲು . 28ರಿಂದ ನೋಂದಣಿ ಆರಂಭಿಸಿದೆ. ಕೋವಿನ್‌(CoWin) ವಬ್‌ಸೆೈಟ್‌ ಮತು್ತ ಆರೋಗ್ಯ ಸೆೋತು ಆ್ಯಪ್‌ ಮೂಲಕ ಲಸಿಕ ಪಡೆಯಲು ಹಸರು ನೋಂದಾಯಿಸಬಹುದು.

ಮೂರನೆೋ ಹಂತದ ಲಸಿಕ ಅಭಿಯಾನಕಕ್‌ ಕನಾತುಟಕ ಸೆೋರಿದಂತೆ ಕಲವು ರಾಜ್ಯಗಳಲಿಲಿ ಹಿನನುಡೆಯಾಗಿದೆ. ಅಗತ್ಯಪ್ರಮಾಣದ ಲಸಿಕ ಸಂಗ್ರಹ ಇಲಲಿದಿರುವುದು ಇದಕಕ್‌ ಕರಣ.

ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಹೋಗೆ ?

ಕ್ರಮ 1:ಲಸಿಕ ಹಾಕಿಸಿಕಳು್ಳವವರು ಕೋವಿನ್‌ ವಬ್‌ಸೆೈಟ್‌ (www.cowin.gov.in)ನಲಿಲಿ ನಿಮಮು ಮೊಬೈಲ್ಫೋನ್‌ ನಂಬರ್ ಮತು್ತ ಆಧಾರ್ ಸಂಖ್್ಯಯನ್ನು ನಮೂದಿಸಿ ಮತು್ತ ಒನ್‌ ಟೆೈಮ್‌ ಪಾಸ್ವಡ್ತುಗಗಿ (ಒಟ್ಪಿ) ಕಯಿರಿ.

ಕ್ರಮ 2: ಒಟ್ಪಿ ಸಂದೆೋಶ ಬಂದ ನಂತರ ಅದನ್ನು ನಮೂದಿಸಿ. ಹಸರು, ಹುಟ್ಟಾದ ದಿನಾಂಕ, ಭಾವಚಿತ್ರಸಹಿತ ಗುರುತಿನಚಿೋಟ್ ಇತ್್ಯದಿ ವಿವರಗಳನ್ನು ತಪಿ್ಪಲಲಿದಂತೆ ಭತಿತು ಮಾಡಿ. ಇಲಿಲಿ ಆಧಾರ್ ಕಡ್ತು, ಮತದಾರರ ಗುರುತಿನ ಚಿೋಟ್, ಚಾಲನಾಪರವಾನಗಿ ಮತು್ತ ಪಾನ್‌ ಕಡತುನ್ನು ಗುರುತಿನ ದಾಖಲೆಯಾಗಿ ಬಳಸಬಹುದು.

ಕ್ರಮ 3: ನಿಮಗೆ ಅನ್ಕೂಲವನಿಸುವ ಸಮೋಪದ (ಸಕತುರಿ ಅಥವಾ ಖಾಸಗಿ) ಲಸಿಕ ಕೋಂದ್ರವನ್ನು ಆಯ್ಕ್‌ ಮಾಡಿಕಳಿ್ಳ

ಕ್ರಮ 4: ದಿನಾಂಕ ಮತು್ತ ಲಸಿಕ ಪಡೆಯುವ ಸಮಯವನ್ನು ಆಯ್ಕ್‌ ಮಾಡಿ. ನಿೋವು ಬಯಸಿದ ದಿನದಂದು ಸಮಯ ಸಿಗದಿದ್ದರ ಬೋರ ದಿನಾಂಕ ಅಥವಾ ಸಮಯವನ್ನು ಪರಿಶಿೋಲಿಸಿ ಅಥವಾ ಬೋರ ಲಸಿಕ ಕೋಂದ್ರಗಳನ್ನು ಆಯ್ಕ್‌ ಮಾಡಬಹುದು.

ಕ್ರಮ 5: ಮೆೋಲಿನ ಹಂತಗಳು ಪೂಣತುಗೊಂಡ ಬಳಿಕ ಲಸಿಕ ಕೋಂದ್ರಕಕ್‌ ಭೆೋಟ್ ನಿೋಡುವ ಪೂವತು ನಿಗದಿಯ ದೃಢೋಕರಣ ಪತ್ರ ಸಿದ್ಧವಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಮದಿ್ರತ ಪ್ರತಿಯಂದಿಗೆ ಲಸಿಕ ಕೋಂದ್ರಕಕ್‌ ತೆರಳಿ.

Note: ನಿಗದಿಪಡಿಸಿಕೊಂಡ ಭೇಟಿಯ ದಿನೊಂಕ ಮತ್ತು ಸಮಯವನ್ನು ಬದಲಾಯಿಸಬಹುದೇ?

ನೋಂದಣಿ ಮಾಡಿಕಂಡ ದಿನಾಂಕ ಮತು್ತ ಸಮಯವನ್ನು ಬದಲಾಯಿಸುವ ಆಯ್ಕ್‌ ಇದೆ. ಆದರ ನಿಗದಿತ ದಿನಕಿಕ್‌ಂತಮೊದಲೆೋ ಬದಲಾಯಿಸಿಕಳ್ಳಬೋಕು. ವಬ್‌ಸೆೈಟ್ನಲಿಲಿರುವ ಮರು ಹೊಂದಾಣಿಕ (Reschedule) ಟ್್ಯಬ್‌ ಅನ್ನುಕಿಲಿಕ್‌ ಮಾಡಿ. ಬೋರ ದಿನಾಂಕ ಮತು್ತ ಸಮಯ ಆಯ್ಕ್‌ ಮಾಡಿ.

ಎರಡನೇ ಡೇಸ್‌ ಲಸಿಕೆ ಪಡೆಯಲು ಮತ್ತು ನೇೊಂದಾಯಿಸಬೇಕೆೇ?

ಇಲಲಿ. ಮೊದಲ ಡೋಸ್ ಪಡೆದ ನಂತರ 29ನೆೋ ದಿನದಂದು ವಬ್‌ಸೆೈಟ್‌/ ಕಂಪೂ್ಯಟರ್ ವ್ಯವಸೆಥಿ ಸ್ವಯಂಚಾಲಿತವಾಗಿ ನಿಮಮು ಎರಡನೆೋ ಡೋಸ್ನ ದಿನಾಂಕವನ್ನು ನಿಗದಿಪಡಿಸುತ್ತದೆ.

ಒೊಂದೇ ಲಾಗಿನ್ ಐಡಿ ಮೂಲಕ ಎಷ್ಟು ಜನರು ನೇೊಂದಾಯಿಸಿಕಳ್ಳಬಹುದು?

ಒಂದೆೋ ಫೋನ್‌ ಸಂಖ್್ಯಯನ್ನು ಬಳಸಿಕಂಡು ನಾಲುಕ್‌ ಜನರು ಹಸರು ನೋಂದಾಯಿಸಿಕಳ್ಳಬಹುದು.

ನೇೊಂದಣಿಗೆ ಬೇರೆ ವಿಧಾನಗಳು/ ಆಯ್ಕೆಗಳು ಇವೆಯ್ೇ?

ಮೆೋಲೆ ಹೋಳಿದ ಸ್ವಯಂ ನೋಂದಣಿ ಮಾತ್ರವಲಲಿ. ಆನ್‌ಸೆೈಟ್‌ ನೋಂದಣಿ (ಲಸಿಕ ಕೋಂದ್ರದಲಿಲಿ ನೋಂದಣಿ) ಮತು್ತ ಸಥಿಳದಲೆಲಿೋ ನೋಂದಣಿ (ವಾಕ್‌ ಇನ್‌ ನೋಂದಣಿ) ಸೌಲಭ್ಯವೂ ಇದೆ. ಮೊದಲು ಹೋಳಿದ ವಿಧಾನಅನ್ಸರಿಸಲು ಆಗದವರಿಗೆ ಸಥಿಳಿೋಯ ಅಧಿಕರಿಗಳು (ಆರೋಗ್ಯ ಕಯತುಕತತುರು) ಬೋರ ವಿಧಾನಗಳ ಮೂಲಕನೋಂದಣಿ ಮಾಡಿಕಳ್ಳಲು ನೆರವಾಗುತ್್ತರ.

ಕೇವಿಡ್ -19 ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿಯ್ೇ?

ಲಸಿಕ ಪಡೆದ ನಂತರ ಸಣ್ಣಪುಟಟಾ ಅಡ್ಡಪರಿಣಾಮ ಕಣಿಸಿಕಳ್ಳಬಹುದು. ಇದು ಸಹಜ. ಲಸಿಕಯು ಕರನಾ ವೈರಸ್ವಿರುದ್ಧ ಪ್ರತಿಕಯಗಳನ್ನು ಸೃಷ್ಟಾಸಲು ಎರಡು ವಾರಗಳ ಕಲ ತೆಗೆದುಕಳು್ಳತ್ತದೆ. ಆದ್ದರಿಂದ ಎರಡನೆೋ ಡೋಸ್ ಪಡೆದಬಳಿಕವೋ ನಿೋವು ಪೂಣತು ಪ್ರಮಾಣದ ಲಸಿಕ ಪಡೆದಂತ್ಗುತ್ತದೆ.

ಕೇವಿಡ್ನಿೊಂದ ಚೇತರಿಸಿಕೊಂಡ ನೊಂತರ ಲಸಿಕೆ ಪಡೆಯಲು ಎಷ್ಟು ಸಮಯ ಕಾಯಬೇಕು?

ಪ್ರಶ್ನು ಸ್ವಲ್ಪ ಕಿಲಿಷಟಾಕರವಾದದು್ದ. ಸೋಂಕಿಗೆ ಒಳಗದವರ ದೆೋಹದಲಿಲಿ ಈಗಗಲೆೋ ಪ್ರತಿಕಯಗಳುಸೃಷ್ಟಾಯಾಗಿರುತ್ತವ. ಲಸಿಕಗಳ ಉದೆ್ದೋಶ ಕೂಡ ದೆೋಹದಲಿಲಿ ಪ್ರತಿಕಯಗಳನ್ನು ಸೃಷ್ಟಾ ಮಾಡುವುದೆೋಆಗಿರುತ್ತದೆ. ಹಾಗಗಿ ಅದೆೋನೂ ದೊಡ್ಡ ವ್ಯತ್್ಯಸವನ್ನುಂಟ್ ಮಾಡಲಾರದು.

ಆದಾಗೂ್ಯ, ಐಸಿಎಂಆರ್(ಭಾರತಿೋಯ ವೈದ್ಯಕಿೋಯ ಸಂಶೋಧನಾ ಮಂಡಳಿ) ಪ್ರಕರ, ಯಾವುದೆೋ ರೋಗಲಕ್ಷಣಗಳಿಲಲಿದ ಮೊದಲ ದಿನದನಂತರ ಒಬ್ಬರು ನಾಲುಕ್‌ ವಾರಗಳವರಗೆ ಕಯಬೋಕಗುತ್ತದೆ.

ನಿೋವುಕೋವಿಡ್ -19’ ಚಿಕಿತೆಸ್ಗೆ ಬಳಸುವಮೊನಕಲಿೋನಲ್ ಪ್ರತಿಕಯಗಳು ಅಥವಾ ಚೋತರಿಸಿಕಳು್ಳವ ಪಾಲಿಸಮುವನ್ನು ಸಿ್ವೋಕರಿಸಿದ್ದರ, ಲಸಿಕ ಹಾಕುವಮೊದಲು ಕನಿಷ್ಠ 90 ದಿನಗಳಾದರೂ ಕಯಬೋಕು. ಏಕಂದರೆ ನಿಮಮು ದೆೋಹದಲಿಲಿನ ಪ್ರತಿಕಯಗಳು ದಿೋರತುಕಲಉಳಿದಿರುತ್ತವ. ಪ್ರತಿ ದಿನವೂ ಕೋವಿಡ್ನ ಹೊಸ ತಳಿಗಳು ಬರುತಿ್ತವ. ಆದ್ದರಿಂದ ಲಸಿಕಯನ್ನು ತೆಗೆದುಕಳು್ಳವುದುಸುರಕ್ಷಿತ. ಅದು ರೂಪಾಂತರಗೊಂಡ ವೈರಸ್ಗಳಿಂದಲ್ ರಕ್ಷಿಸಬಲಲಿದು.

ಎರಡು ಡೇಸ್‌ ಲಸಿಕೆಗಳನ್ನು ಪಡೆಯುವ ನಡುವಿನ ಅೊಂತರ ಎಷ್ಟುರಬೇಕು?

ಇದುವರಗಿನ ಶಿಫಾರಸಿನಂತೆ ಎರಡು ಲಸಿಕಗಳ ನಡುವಿನ ಅಂತರವು ಆರು ವಾರಗಳವರಗೆ ಇರುತ್ತದೆ. ಅಂತರದಲಿಲಿ ಎರಡು ಡೋಸ್ ಲಸಿಕ ಪಡೆಯಬೋಕುಲಸಿಕ ತಯಾರಕರು ಅತು್ಯತ್ತಮ ಇಮ್ಯನಜೆನಿಕ್‌ ಪ್ರತಿಕಿ್ರಯ್ಯ ಪುರಾವಗಳ ಆಧಾರದ ಮೆೋಲೆ ಅಂತರವನ್ನು ಪರಿಷಕ್‌ರಿಸುತ್್ತರಆದ್ದರಿಂದಸಂಶೋಧನಾ ಸಂಸೆಥಿಗಳು ನಿೋಡುವ ಅಂತಹ ಶಿಫಾರಸುಗಳನ್ನು ಗಮನಿಸುತಿ್ತರಿ.

ನನ್ ಮುಟಿಟುನ ದಿನಗಳಲ್ಲಿದ್ೇನ. ಲಸಿಕೆ ತ್ಗೆದುಕಳ್ಳಬಹುದೇ?

ಮಟ್ಟಾನ ದಿನಗಳಲಿಲಿ ಲಸಿಕ ತೆಗೆದುಕಳು್ಳವುದಕಕ್‌ ಇದುವರಗೆ ಯಾವುದೆೋ ನಿಬತುಂಧ ಇಲಲಿ. ಪ್ರತಿರೋಧ ಶಕಿ್ತಸಂಬಂಧಿಸಿದಂತೆ ಏನಾದರೂ ವ್ಯತ್್ಯಸಗಳಿದ್ದರ ನಿಮಮು ದೆೋಹ ಪರಿಸಿಥಿತಿಯನ್ನು ಅವಲಂಬಸಿ ವೈದ್ಯರುನಿಧತುರಿಸಬಹುದು.

ರಡು ಮಾಸ್ಕ್‌ಗಳನ್ನು ಧರಿಸುವುದು (ಡಬಲ್ ಮಾಸ್ಕಿಂಗ್)

ಒಂದರ ಬದಲು ಎರಡು ಮಾಸ್ಕ್‌ಗಳನ್ನು ಧರಿಸುವುದು ಇನೂನು ಉತ್ತಮ. ಇದು ಕೋವಿಡ್ -19 ನಿಂದ ನಿಮಮುನ್ನುರಕ್ಷಿಸಿಕಳು್ಳವ ಪ್ರಬಲ ಮಾಗತುವಾಗಿದೆ. ಒಂದೊಂದು ಮಾಸ್ಕ್‌ ಮಖಕಕ್‌ ಸರಿಯಾಗಿ ಜೋಡಣೆಯಾಗುವುದಿಲಲಿ.

ಹಿೋಗೆ ಜೋಡಣೆಯಾಗದ ಒಂದೆೋ ಮಾಸ್ಕ್‌ ಧರಿಸಿದಾಗ ಸೃಷ್ಟಾಸುವ ಕಿಂಡಿ (ಗ್ಯಪ್‌) ಗಳಿಂದ ವೈರಸ್ಯುಕ್ತ ಉಸಿರಿನಹನಿಗಳು ಹೊರ ಬರಬಹುದು ಅಥವಾ ಅಂಥದೆ್ದೋ ಹೊರಗಿನ ಗಳಿ ಒಳಸೆೋರುವ ಸಧ್ಯತೆ ಇದೆ.

ಎರಡು ಮಾಸ್ಕ್‌ಗಳನ್ನು ಧರಿಸುವುದರಿಂದ, ಒಳಗಿನ ಮಾಸ್ಕ್‌ ಮೆೋಲೆ ಹೊರಗಿನ ಮಾಸ್ಕ್‌ ಒತ್ತಡ ಹೋರಿ ವೈರಸ್ಯುಕ್ತಉಸಿರು ಹೊರ ಬರದಂತೆ ಅಥವಾ ಒಳ ಹೊೋಗದಂತೆ ತಡೆಯುತ್ತದೆ.

ಎರಡು ಮಾಸ್ಕ್‌ ಧರಿಸುವುದು ಹೋಗೆ ?

1) ಸಜಿತುಕಲ್ ಮಾಸ್ಕ್‌ನ ತುದಿಯಲಿಲಿರುವ ಎರಡು ದಾರಗಳನ್ನು ಕಿವಿಗಳ ಮೆೋಲೆ ಕಳಗಿನಿಂದ ಹಾಯಿಸಿ ತಲೆಯಹಿಂದಕಕ್‌ ಕಟ್ಟಾಕಳಿ್ಳ.

2) ಮಾಸ್ಕ್‌ನ ಅಂಚುಗಳನ್ನು ಚಪ್ಪಟೆಟಾಯಾಗಿಸಿ. ಇದರಿಂದ ಅಂಚುಗಳಲಿಲಿರುವ ಹಚುಚಿವರಿಯಾಗಿರುವವಸು್ತಗಳನ್ನು ಒಳಗೆ ಸೆೋರಿಸಿದಂತ್ಗುತ್ತದೆ.

3) ಸಜಿತುಕಲ್ ಮಾಸ್ಕ್‌ ಮತು್ತ ಉತ್ತಮವಾಗಿ ಜೋಡಿಸಿರುವ ಬಟೆಟಾ ಮಾಸ್ಕ್‌ ಹಾಕಿಕಳಿ್ಳ.

4) ಮಾಸ್ಕ್‌ ಸರಿಯಾಗಿ ಮಖಕಕ್‌ ಹೊಂದಿಕಳ್ಳಬೋಕದರ ಸಜಿತುಕಲ್ ಮಾಸ್ಕ್‌ ಮೆೋಲೆ ಮಾಸ್ಕ್‌ ಫಿಟಟಾರ್ ಅಥವಾನೆೈಲಾನ್‌ ಹೊದಿಕಯನ್ನು ಸಹ ಬಳಸಬಹುದು.

5) ಬಟೆಟಾ ಮಾಸ್ಕ್‌ ಮತು್ತ ಸಜಿತುಕಲ್ ಮಾಸ್ಕ್‌ ತುದಿಗಳಲಿಲಿರುವ ದಾರಗಳನ್ನು ಸರಿಯಾಗಿ ಬಗಿದು ಗಂಟ್ಹಾಕಲಾಗಿದೆಯ್ೋ ಎಂದು ಪರಿಶಿೋಲಿಸಿ.

6) ಎರಡೆರಡು ಸಜಿತುಕಲ್ ಮಾಸ್ಕ್‌ ಬಳಸುವುದು ಅಥವಾ ಎನ್‌–95 ಮಾಸ್ಕ್‌ ಮೆೋಲೆ ಇನನುಂದು ಮಾಸ್ಕ್‌ (ಲೆೋಯರ್) ಧರಿಸುವುದು ಮಾಡಬೋಡಿ. ಇದರಿಂದ ಉಸಿರಾಟಕಕ್‌ ತ್ಂದರ ಆಗಬಹುದು.

Note : ತುತುತು ವೈದ್ಯಕಿೇಯ ಸೌಲಭ್ಯ ಪಡೆಯಿರಿ  ಕೆಳಗಿನ ಲಕ್ಷಣಗಳು ಕಾಣಿಸಿಕಂಡವರು..

ಉಸಿರಾಟದ ತ್ಂದರ

ಎದೆಯ ಮೆೋಲೆ ನಿರಂತರ ಒತ್ತಡ

⇒ಅಥವ ನೋವು

ಗೊಂದಲ

ಎಚಚಿರಗೊಳ್ಳಲು ಅಥವಾ ಎಚಚಿರವಾಗಿರಲು ಸಧ್ಯವಾಗದಿರುವುದು

ಚಮತು, ತುಟ್ಗಳು ಮತು್ತ ಉಗುರಿನ ಬಣ್ಣ ಮಸುಕಗಿ, ಬೂದು ಅಥವಾ ನಿೋಲಿ ಬಣ್ಣಕಕ್‌ ತಿರುಗಿದಾಗ

ಅತಿ ಹಚುಚಿ ಜ್ವರ

ಹಸಿವಾಗದಿರುವುದು

Here you learnt about corona symptoms in Kannada and hope this article helped you♥️

Leave a Comment

error: Content is protected !!