ತಲೆ ಹೊಟ್ಟು ನಿವಾರಣೆ ಸುಲಭವಾದ ಮನೆಮದ್ದು

ಗರಿಕೆಗೆ ಎಷ್ಟೆಲ್ಲ ಆರೋಗ್ಯಕರ ಗುಣಗಳಿದ್ದು ಸುಲಭವಾಗಿ ಸಿಗುವ ಅನುಗಳನ್ನು ಬಳಕೆ ಮಾಡುವುದು ಉತ್ತಮ. ಎಳ್ಳೆಣ್ಣೆಗೆ ಗರಿಕೆ ರಸ ಹಾಕಿ ಕುದಿಸಿ ಎಣ್ಣೆ ತಯಾರಿಸಿ ಈ ಎಣ್ಣೆಯನ್ನು ಪ್ರತಿ ದಿನ ತಲೆಗೆ ಹಚ್ಚಿದರೆ ತಲೆ ಹೊಟ್ಟು ನಿವಾರಣೆ ಸಾಧ್ಯ. ಗರಿಕೆ ರಸವನ್ನು ಮಜ್ಜಿಗೆ ಜತೆ ಸೇರಿಸಿ ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ಕುಡಿದರೆ ಎದೆ ಉರಿ, ಅಸಿಡಿಟಿ ಶಮನವಾಗುತ್ತದೆ.

Leave a Comment

error: Content is protected !!